Videos

.

208-19 ನೇ ಸಾಲಿನ ಪ್ರತಿಭಾಕಾರಂಜಿಯ ಕವ್ಹಾಲೀ ಸ್ಪರ್ಧೆಯಲ್ಲಿ ಸಿ.ಪಿ.ಎಸ್. ಕನ್ನಡ ಗಂಗಾವತಿ ಮಕ್ಕಳು ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಷಮಶುನ್ನಿಸಾ ಬೇಗಂ ಮುಖ್ಯ ಗುರುಮಾತೆ ಇವರು ವಯೋನಿವೃತ್ತಿ ಹೊಂದಿರುವ ನಿಮಿತ್ತವಾಗಿ ಆತ್ಮೀಯ ಬೀಳ್ಕೊಡುವ ಸಮಾರಂಭ. ದಿ 31-3-2017.

image

image

image

image

image

image

image

image

image

image

image

image

image

image

image

image

image

image

image

image

image

image

image

image

image

image

image

image

image

image

image

image

image

image

image

.

ಸೂಚನೆಗಳ ವಹಿ.

ವಿದ್ಯಾರ್ಥಿಗಳಿಗೆ ಸೂಚನೆ:
2016-17ನೇ ಸಾಲಿನಲ್ಲಿ 1 ರಿಂದ 8ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಮಾಹಿತಿಗಳನ್ನು ಎಸ್.ಟಿ.ಎಸ್. ವೆಬ್ಸೈಟನಲ್ಲಿ ಅಪ್ಲೋಡ್ ಮಾಡಬೇಕಾಗಿರುವುದರಿಂದ ಕೆಳಗಿನ ವಿವರಗಳನ್ನು ಸಂಬಂಧಿಸಿದ ತರಗತಿಯ ಶಿಕ್ಷಕರಿಗೆ(Class teacher) ಕೊಡಲು ಈ ಮೂಲಕ ಸೂಚಿಸಲಾಗಿದೆ.

1) Class:
2) Roll number:
3) Student name:
4) Aadhaar number;
5) Caste certificate number:
6) Bank name;
7) Student’s Account number;
8) IFSC:
9) BPL card number:
10) Father name:
11) Father Aadhaar number:
12) Mother name:
13) Mother Aadhaar number:
14) Father mobile no:
15) Mother mobile no:
16) Mail Id:
17) Postal Address: