ಸರಸ್ವತಿ ಪೂಜಾ ಕಾರ್ಯಕ್ರಮ ಹಾಗೂ ಬೀಳ್ಕೊಡುವ ಸಮಾರಂಭ 2021-22

.

ಮೆಹರುನ್ನಿಸಾ ಗುರುಮಾತೆ ಸಿ.ಪಿ.ಎಸ್ ಉರ್ದು ಗಂಗಾವತಿ ಇವರ ವಯೋ ನಿವೃತ್ತಿ ಹೊಂದಿದ ಕಾರಣ ಸನ್ಮಾನ ಕಾರ್ಯಕ್ರಮ
https://youtu.be/bs_ssJM6OVM
https://youtu.be/bs_ssJM6OVM
https://youtu.be/i8Dje7sSsXs
https://youtu.be/cBLe7T8tvGw
https://youtu.be/DvYtGb4IYtQ
https://youtu.be/n5Yf-kSFHRs

https://youtu.be/KNyh6XZhgjc

ಸಂವಿಧಾನ ದಿನಾಚರಣೆ 26/11/2021

.

ಸರ್ಕಾರಿ ಕೇಂದ್ರ ಹಿರಿಯ ಪ್ರಾಥಮಿಕ ಶಾಲೆ C P S ಯಲ್ಲಿ ಕನಕದಾಸ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಶ್ರೀಕಾಂತ್ ರವರು ಹಾಜರಿದ್ದರು. ಕನ್ನಡ ಶಾಲೆಯ ಸಿಬ್ಬಂದಿ ವರ್ಗದವರು ಕಾರ್ಯಕ್ರಮಕ್ಕೆ ಹಾಜರ್ ಇಲ್ಲದ್ದಕ್ಕೆ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತರುವುದಾಗಿ ಹಾಗೂ ಕನಕದಾಸರ ಬಗ್ಗೆ ಮಾತನಾಡಿದರು. ನಂತರ ಕನ್ನಡ ಮತ್ತು ಉರ್ದು ಶಾಲೆಯ ಮುಖ್ಯೋಪಾಧ್ಯಾಯರು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಅತಿಥಿ ಶಿಕ್ಷಕರು ಹಾಜರಿದ್ದು ವಂದನಾರ್ಪಣೆಯೊಂದಿಗೆ ಮುಕ್ತಾಯ ಮಾಡಲಾಯಿತು.

ಶ್ರೀ ವೀರಭದ್ರಪ್ಪ ವಿಭೂತಿ ಇವರ ಬೀಳ್ಕೊಡುವ ಸಮಾರಂಭ: 03/04/2021

ಸಿಪಿಎಸ್ ಶಾಲೆ ಗಂಗಾವತಿಯಲ್ಲಿ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀ ವೀರಭದ್ರಪ್ಪ ವಿಭೂತಿರವರಿಗೆ ಆತ್ಮೀಯ ಬೀಳ್ಕೊಡುಗೆ ಸಮಾರಂಭವನ್ನು ನಮ್ಮ ಶಾಲಾವತಿಯಿಂದ ಹಮ್ಮಿಕೊಳ್ಳಲಾಗಿತ್ತು.
ವಿಭೂತಿ ಗುರುಗಳ ನಿವೃತ್ತಿ ಜೀವನ ಸುಖ ಸಂತೋಷ ಸಮೃದ್ಧಿಯಿಂದ ಕೂಡಿರಲೆಂದು ಹಾರೈಸುತ್ತೇವೆ.
ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿ ವರ್ಗ ಸಿಪಿಎಸ್ ಶಾಲೆ ಗಂಗಾವತಿ

ಚಂದನ ವಾಹಿನಿಯಲ್ಲಿ ಪ್ರಸಾರ ಆಗುವ ವಿಡಿಯೋ ಪಾಠಗಳ ವೇಳಾಪಟ್ಟಿ

ಬೆಂಗಳೂರು(ಜು.19): ರಾಜ್ಯದ 8,9 ಮತ್ತು 10ನೇ ತರಗತಿ ಮಕ್ಕಳಿಗೆ ದೂರದರ್ಶನದ ‘ಚಂದನ’ ವಾಹಿನಿ ಮೂಲಕ ಬೋಧನೆ ಮಾಡುವ ‘ಸೇತುಬಂಧ’ ಜು. 20 ರಿಂದ ಪ್ರಸಾರವಾಗಲಿದ್ದು, ವೇಳಾ ಪಟ್ಟಿಯನ್ನು ಪ್ರಕಟಿಸಲಾಗಿದೆ.

ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ)ಯಿಂದ ಈ ಕಾರ್ಯಕ್ರಮ ರೂಪುಗೊಂಡಿದೆ. ಜು.20ರಿಂದ 31ರ ವರೆಗೆ ದೂರದರ್ಶನದ ಚಂದನ ವಾಹಿನಿಯಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ. ಇದಾದ ಬಳಿಕ ನಂತರದ 10 ದಿನಗಳ ವೇಳಾಪಟ್ಟಿಪ್ರಕಟವಾಗಲಿದೆ. ಪ್ರತಿ ಅರ್ಧಗಂಟೆಗೆ ಒಂದು ವಿಷಯ ಬೋಧನೆ ಮಾಡಲಾಗುತ್ತದೆ. ದಿನವೊಂದಕ್ಕೆ ನಾಲ್ಕು ಗಂಟೆಯಲ್ಲಿ ಎಂಟು ವಿಷಯಗಳನ್ನು ಪ್ರಸಾರ ಮಾಡಲಾಗುತ್ತದೆ.

ಮೂರು ವಿಷಯಗಳ ಬೋಧನೆ ನಂತರ ಅರ್ಧ ಗಂಟೆ ವಿರಾಮ ನೀಡಲಾಗುತ್ತದೆ. 10 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ ಒಂದೂವರೆ ಗಂಟೆ (ಮೂರು ತರಗತಿ) ಹಾಗೂ 8ನೇ ತರಗತಿ ವಿದ್ಯಾರ್ಥಿಗಳಿಗೆ ಒಂದು ಗಂಟೆ (ಎರಡು ತರಗತಿ)ಪ್ರಸಾರ ಮಾಡಲಾಗುತ್ತದೆ.

ಪ್ರತಿ ದಿನ ಬೆಳಗ್ಗೆ 9.30ರಿಂದ 11ರವರೆಗೆ ಹಾಗೂ 11.30ರಿಂದ 12 ಗಂಟೆವರೆಗೆ ತರಗತಿ ನಡೆಸಲಾಗುತ್ತದೆ. ನಂತರ ಮಧ್ಯಾಹ್ನ 3ರಿಂದ 4.30 ಹಾಗೂ ಸಂಜೆ 5ರಿಂದ 5.30ರ ವರೆಗೆ ತರಗತಿಗಳನ್ನು ಪ್ರಸಾರ ಮಾಡಲಾಗುತ್ತದೆ. ಪ್ರತಿದಿನ ಪಾಠ ಪ್ರಸಾರವಾಗುವ ವೇಳೆ, ವಿಷಯ ಹಾಗೂ ತರಗತಿ ಕ್ರಮವಾಗಿ ಈ ರೀತಿ ಇದೆ.

ವೇಳಾಪಟ್ಟಿ

ಜು.20

ಬೆ.9.30ರಿಂದ 10 ಗಣಿತ- 10ನೇ ತರಗತಿ

ಬೆ.10 ರಿಂದ 10.30 ದ್ವಿತೀಯ ಭಾಷೆ ಇಂಗ್ಲೀಷ್‌- 9ನೇ ತರಗತಿ

ಬೆ.10.30ರಿಂದ 11 ವಿಜ್ಞಾನ- 10ನೇ ತರಗತಿ

ಬೆ.11.30ರಿಂದ 12 ಗಣಿತ-8ನೇ ತರಗತಿ

ಮ.3ರಿಂದ 3.30 ಕನ್ನಡ-10ನೇ ತರಗತಿ

ಮ.3.30ರಿಂದ 4 ಗಣಿತ-9ನೇ ತರಗತಿ

ಮ.4ರಿಂದ 4.30 ವಿಜ್ಞಾನ-8ನೇ ತರಗತಿ

ಸಂ.5ರಿಂದ 5.30 ಸಮಾಜ ವಿಜ್ಞಾನ-9ನೇ ತರಗತಿ

ಜು.21

ಬೆ.9.30ರಿಂದ 10 ವಿಜ್ಞಾನ- 10ನೇ ತರಗತಿ

ಬೆ.10 ರಿಂದ 10.30 ಸಮಾಜ ವಿಜ್ಞಾನ-9ನೇ ತರಗತಿ

ಬೆ.10.30ರಿಂದ 11 ಸಮಾಜ ವಿಜ್ಞಾನ-10ನೇ ತರಗತಿ

ಬೆ.11.30ರಿಂದ 12 ಕನ್ನಡÜÜ-8ನೇ ತರಗತಿ

ಮ.3ರಿಂದ 3.30 ಗಣಿತ-10ನೇ ತರಗತಿ

ಮ.3.30ರಿಂದ 4 ಸಂಸ್ಕೃತ-9ನೇ ತರಗತಿ

ಮ.4ರಿಂದ 4.30 ಸಮಾಜ ವಿಜ್ಞಾನ-8ನೇ ತರಗತಿ

ಸಂ.5ರಿಂದ 5.30 ಉರ್ದು-9ನೇ ತರಗತಿ

ಜು.22

ಬೆ.9.30ರಿಂದ 10 ಗಣಿತ- 10ನೇ ತರಗತಿ

ಬೆ.10 ರಿಂದ 10.30 ವಿಜ್ಞಾನ-9ನೇ ತರಗತಿ

ಬೆ.10.30ರಿಂದ 11 ದ್ವಿತೀಯ ಭಾಷೆ ಇಂಗ್ಲಿಷ್‌- 10ನೇ ತರಗತಿ

ಬೆ.11.30ರಿಂದ 12 ದ್ವಿತೀಯ ಭಾಷೆ ಇಂಗ್ಲಿಷ್‌-8ನೇ ತರಗತಿ

ಮ.3ರಿಂದ 3.30 ಹಿಂದಿ-10ನೇ ತರಗತಿ

ಮ.3.30ರಿಂದ 4 ಗಣಿತ-9ನೇ ತರಗತಿ

ಮ.4ರಿಂದ 4.30 ವಿಜ್ಞಾನ-8ನೇ ತರಗತಿ

ಸಂ.5ರಿಂದ 5.30 ಉರ್ದು-8ನೇ ತರಗತಿ

ಜು.23

ಬೆ.9.30ರಿಂದ 10 ಸಮಾಜ ವಿಜ್ಞಾನ- 10ನೇ ತರಗತಿ

ಬೆ.10 ರಿಂದ 10.30 ಹಿಂದಿ-9ನೇ ತರಗತಿ

ಬೆ.10.30ರಿಂದ 11 ಕನ್ನಡ- 10ನೇ ತರಗತಿ

ಬೆ.11.30ರಿಂದ 12 ಗಣಿತ-8ನೇ ತರಗತಿ

ಮ.3ರಿಂದ 3.30 ಸಂಸ್ಕೃತ-10ನೇ ತರಗತಿ

ಮ.3.30ರಿಂದ 4 ವಿಜ್ಞಾನ-9ನೇ ತರಗತಿ

ಮ.4ರಿಂದ 4.30 ಪ್ರಥಮ ಭಾಷೆ ಇಂಗ್ಲಿಷ್‌ -8ನೇ ತರಗತಿ

ಸಂ.5ರಿಂದ 5.30 ಉರ್ದು-8ನೇ ತರಗತಿ

ಜು.24

ಬೆ.9.30ರಿಂದ 10 ವಿಜ್ಞಾನ- 10ನೇ ತರಗತಿ

ಬೆ.10 ರಿಂದ 10.30 ಪ್ರಥಮ ಭಾಷೆ ಇಂಗ್ಲಿಷ್‌-9ನೇ ತರಗತಿ

ಬೆ.10.30ರಿಂದ 11 ಪ್ರಥಮ ಭಾಷೆ ಇಂಗ್ಲಿಷ್‌- 10ನೇ ತರಗತಿ

ಬೆ.11.30ರಿಂದ 12 ಸಮಾಜ ವಿಜ್ಞಾನ- 8ನೇ ತರಗತಿ

ಮ.3ರಿಂದ 3.30 ಸಮಾಜ ವಿಜ್ಞಾನ- 10ನೇ ತರಗತಿ

ಮ.3.30ರಿಂದ 4 ಕನ್ನಡ-9ನೇ ತರಗತಿ

ಮ.4ರಿಂದ 4.30 ಹಿಂದಿ-8ನೇ ತರಗತಿ

ಸಂ.5ರಿಂದ 5.30 ಸಂಸ್ಕೃತ-8ನೇ ತರಗತಿ

ಜು.27

ಬೆ.9.30ರಿಂದ 10 ಗಣಿತ-10ನೇ ತರಗತಿ

ಬೆ.10 ರಿಂದ 10.30 ದ್ವಿತೀಯ ಭಾಷೆ ಇಂಗ್ಲಿಷ್‌-9ನೇ ತರಗತಿ

ಬೆ.10.30ರಿಂದ 11 ವಿಜ್ಞಾನ- 10ನೇ ತರಗತಿ

ಬೆ.11.30ರಿಂದ 12 ಗಣಿತ- 8ನೇ ತರಗತಿ

ಮ.3ರಿಂದ 3.30 ಕನ್ನಡ-10ನೇ ತರಗತಿ

ಮ.3.30ರಿಂದ 4 ಗಣಿತ-9ನೇ ತರಗತಿ

ಮ.4ರಿಂದ 4.30 ವಿಜ್ಞಾನ-8ನೇ ತರಗತಿ

ಸಂ.5ರಿಂದ 5.30 ಸಮಾಜ ವಿಜ್ಞಾನ-9ನೇ ತರಗತಿ

ಜು.28

ಬೆ.9.30ರಿಂದ 10 ವಿಜ್ಞಾನ-10ನೇ ತರಗತಿ

ಬೆ.10 ರಿಂದ 10.30 ಸಮಾಜ ವಿಜ್ಞಾನ-9ನೇ ತರಗತಿ

ಬೆ.10.30ರಿಂದ 11 ಸಮಾಜ ವಿಜ್ಞಾನ- 10ನೇ ತರಗತಿ

ಬೆ.11.30ರಿಂದ 12 ಕನ್ನಡ-8ನೇ ತರಗತಿ

ಮ.3ರಿಂದ 3.30 ಗಣಿತ-10ನೇ ತರಗತಿ

ಮ.3.30ರಿಂದ 4 ಸಂಸ್ಕೃತ-9ನೇ ತರಗತಿ

ಮ.4ರಿಂದ 4.30 ಸಮಾಜ ವಿಜ್ಞಾನ-8ನೇ ತರಗತಿ

ಸಂ.5ರಿಂದ 5.30 ಉರ್ದು-9ನೇ ತರಗತಿ

ಜು.29

ಬೆ.9.30ರಿಂದ 10 ಗಣಿತ-10ನೇ ತರಗತಿ

ಬೆ.10 ರಿಂದ 10.30 ವಿಜ್ಞಾನ-9ನೇ ತರಗತಿ

ಬೆ.10.30ರಿಂದ 11 ದ್ವಿತೀಯ ಭಾಷೆ ಇಂಗ್ಲಿಷ್‌- 10ನೇ ತರಗತಿ

ಬೆ.11.30ರಿಂದ 12 ದ್ವಿತೀಯ ಭಾಷೆ ಇಂಗ್ಲಿಷ್‌- 8ನೇ ತರಗತಿ

ಮ.3ರಿಂದ 3.30 ಹಿಂದಿ-10ನೇ ತರಗತಿ

ಮ.3.30ರಿಂದ 4 ಗಣಿತ-9ನೇ ತರಗತಿ

ಮ.4ರಿಂದ 4.30 ವಿಜ್ಞಾನ-8ನೇ ತರಗತಿ

ಸಂ.5ರಿಂದ 5.30 ಉರ್ದು-9ನೇ ತರಗತಿ

ಜು.30

ಬೆ.9.30ರಿಂದ 10 ಸಮಾಜ ವಿಜ್ಞಾನ-10ನೇ ತರಗತಿ

ಬೆ.10 ರಿಂದ 10.30 ಹಿಂದಿ-9ನೇ ತರಗತಿ

ಬೆ.10.30ರಿಂದ 11 ಕನ್ನಡ- 10ನೇ ತರಗತಿ

ಬೆ.11.30ರಿಂದ 12 ಗಣಿತ- 8ನೇ ತರಗತಿ

ಮ.3ರಿಂದ 3.30 ಸಂಸ್ಕೃತ-10ನೇ ತರಗತಿ

ಮ.3.30ರಿಂದ 4 ವಿಜ್ಞಾನ-9ನೇ ತರಗತಿ

ಮ.4ರಿಂದ 4.30 ಪ್ರಥಮ ಭಾಷೆ ಇಂಗ್ಲಿಷ್‌-8ನೇ ತರಗತಿ

ಸಂ.5ರಿಂದ 5.30 ಗಣಿತ-9ನೇ ತರಗತಿ

ಜು.31

ಬೆ.9.30ರಿಂದ 10 ವಿಜ್ಞಾನ-10ನೇ ತರಗತಿ

ಬೆ.10 ರಿಂದ 10.30 ಪ್ರಥಮ ಭಾಷೆ ಇಂಗ್ಲಿಷ್‌-9ನೇ ತರಗತಿ

ಬೆ.10.30ರಿಂದ 11 ದ್ವಿತೀಯ ಭಾಷೆ ಇಂಗ್ಲಿಷ್‌- 10ನೇ ತರಗತಿ

ಬೆ.11.30ರಿಂದ 12 ಸಮಾಜ ವಿಜ್ಞಾನ- 8ನೇ ತರಗತಿ

ಮ.3ರಿಂದ 3.30 ಸಮಾಜ ವಿಜ್ಞಾನ- 10ನೇ ತರಗತಿ

ಮ.3.30ರಿಂದ 4 ಕನ್ನಡ-9ನೇ ತರಗತಿ

ಮ.4ರಿಂದ 4.30 ಹಿಂದಿ-8ನೇ ತರಗತಿ

ಸಂ.5ರಿಂದ 5.30 ಗಣಿತ-9ನೇ ತರಗತಿ